Surprise Me!

CM ರೇಸ್ ಅಲ್ಲಿರೋರು ಇವರೇ ನೋಡಿ | Karnataka Election 2023

2023-05-12 1,764 Dailymotion

ರಾಜ್ಯ ವಿಧಾನಸಭಾ ಎಲೆಕ್ಷನ್ ಗೆ ಮತದಾನ ಮುಗಿದು ರಿಸಲ್ಟ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಗೆ ಸಿದ್ದತೆ ನಡೆಯುತ್ತಿದ್ದು, ಆಪರೇಷನ್‌ ಕಮಲದ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳವ ತಂತ್ರಗಾರಿಕೆಯನ್ನ ನಡೆಸಿದ್ದು, ಸಿಎಂ ಸ್ಥಾನಕ್ಕಾಗಿ ಹಲವು ಕಸರತ್ತು ನಡೆಯುತ್ತಿವೆ.The voting for the state assembly election is over and the countdown to the result has started. Preparations for government formation are underway in the Congress, which is close to victory, Congress leaders who are in fear of Operation Kamala have implemented a strategy to hold their MLAs, and many exercises are going on for the post of CM <br /> <br />#KarnatakaElection2023 #KarnatakaElectionWithOI #BJP #Congress #Election #Result #Vote #KumaraSwami<br /> ~HT.36~ED.35~PR.160~

Buy Now on CodeCanyon